Friday, June 5, 2026
Homeತಾಜಾ ಸುದ್ದಿಪಿಎಫ್‌ಐ ಮಾತ್ರ ಯಾಕೆ? ಆರ್‌ಎಸ್‌ಎಸ್‌ ಕೂಡಾ ನಿಷೇಧವಾಗಲಿ: ಕಾಂಗ್ರೆಸ್‌ ಸಂಸದ

ಪಿಎಫ್‌ಐ ಮಾತ್ರ ಯಾಕೆ? ಆರ್‌ಎಸ್‌ಎಸ್‌ ಕೂಡಾ ನಿಷೇಧವಾಗಲಿ: ಕಾಂಗ್ರೆಸ್‌ ಸಂಸದ

- Advertisement -
- Advertisement -

ತಿರುವನಂತಪುರಂ: ಪಿಎಫ್‌ಐ ನಿಷೇಧಿಸಿದಂತೆ ಆರ್‌ಎಸ್‌ಎಸ್‌ನ ಕೂಡಾ ನಿಷೇಧಿಸುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.

ಕೇರಳದ ಕಾಂಗ್ರೆಸ್ ಸಂಸದ, ಕೋಡಿಕುನ್ನಿಲ್ ಸುರೇಶ್ ಪಿಎಫ್‌ಐ ನಿಷೇಧವು ಪರಿಹಾರವಲ್ಲ. ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಎರಡೂ ಸಮಾನವಾಗಿವೆ. ಆರ್‌ಎಸ್‌ಎಸ್ ಕೂಡ ದೇಶಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಆದ್ದರಿಂದ ಸರ್ಕಾರ ಎರಡನ್ನೂ ನಿಷೇಧಿಸಬೇಕು. ಪಿಎಫ್‌ಐ ಮಾತ್ರ ಏಕೆ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!