Thursday, June 4, 2026
Homeಕರಾವಳಿಉಡುಪಿಉಡುಪಿ: ಕಾರು ಮತ್ತು ಈಚರ್ ವಾಹನದ ನಡುವೆ ಅಪಘಾತ, ವೈದ್ಯರ ಸ್ಥಿತಿ ಗಂಭೀರ

ಉಡುಪಿ: ಕಾರು ಮತ್ತು ಈಚರ್ ವಾಹನದ ನಡುವೆ ಅಪಘಾತ, ವೈದ್ಯರ ಸ್ಥಿತಿ ಗಂಭೀರ

- Advertisement -
- Advertisement -

ಉಡುಪಿ: ಹಿರಿಯಡ್ಕದ ಗಂಪ ಎಂಬಲ್ಲಿ ಕಾರು ಹಾಗೂ ಈಚರ್ ವಾಹನದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ವೈದರೊಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ.

ಕಾರು ಮಣಿಪಾಲದಿಂದ ಮೂಡಬಿದ್ರೆ ಕಡೆ ಹೋಗುತ್ತಿದ್ದರೆ, ಈಚರ್ ವಾಹನವು ಕಾರ್ಕಳದಿಂದ ಹಿರಿಯಡಕ ಕಡೆ ಬರುತ್ತಿತ್ತು. ಹಿರಿಯಡಕ ಗಂಪ ಬಳಿ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿ ಇದ್ದ ವೈದ್ಯರು ಗಾಯಗೊಂಡಿದ್ದಾರೆ.

ಅಪಘಾತದ ತ್ರೀವತೆಯಿಂದ ಕಾರು ಚಾಲಾಯಿಸುತ್ತಿದ ಡಾಕ್ಟರ್ ಈಚರ್ ವಾನದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ನಂತರ ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಯಿತು.

- Advertisement -

Latest News

error: Content is protected !!