Tuesday, May 7, 2024
Homeತಾಜಾ ಸುದ್ದಿಹೊಸ ವರ್ಷಕ್ಕೆ ಸರಕಾರದಿಂದ ಗ್ರಾಹಕರಿಗೆ ಮತ್ತೊಂದು ಶಾಕ್: ಇ-ಕಾಮರ್ಸ್ ಸೇವಗಳ ಮೇಲಿನ ಜಿಎಸ್‌ಟಿ ಏರಿಕೆ

ಹೊಸ ವರ್ಷಕ್ಕೆ ಸರಕಾರದಿಂದ ಗ್ರಾಹಕರಿಗೆ ಮತ್ತೊಂದು ಶಾಕ್: ಇ-ಕಾಮರ್ಸ್ ಸೇವಗಳ ಮೇಲಿನ ಜಿಎಸ್‌ಟಿ ಏರಿಕೆ

spot_img
- Advertisement -
- Advertisement -

ದೆಹಲಿ: ಹೊಸ ವರ್ಷಕ್ಕೆ ಸರಕಾರ ಮತ್ತೊಂದು ಹೊಸ ಶಾಕ್ ನೀಡಲು ತಯಾರಿ ನಡೆಸಿದೆ. ಇ-ಕಾಮರ್ಸ್ ಸೇವಗಳ ಮೇಲಿನ ಜಿಎಸ್‌ಟಿ ಹೊಸ ವರ್ಷದಿಂದ ಏರಿಕೆಯಾಗಲಿದೆ. ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆಯಾಗಲಿವೆಯಂತೆ ಓಲಾ, ಉಬರ್, ಸ್ವೀಗ್ಗಿ, ಜೊಮಾಟೋ ಸೇವೆ, ಎಲೆಕ್ಟ್ರಾನಿಕ್ ಆಟೋಮೊಬೈಲ್, ಪಾದರಕ್ಷೆ ಹಾಗು ಬಟ್ಟೆಗಳ ಮೇಲೆ ದುಬಾರಿ ಜೆಎಸ್‌ಟಿ ಹಾಕಲಾಗುತ್ತಿದೆ.

ಆಟೋ ರಿಕ್ಷಾ ಚಾಲಕರಿಗೆ ಮ್ಯಾನುಯಲ್ ಮೋಡ್ ಅಥವಾ ಆಫ್ಲೈನ್ ನಲ್ಲಿ ಸಾರಿಗೆ ಸೇವೆಗಳಿಂದ ವಿನಾಯಿತಿ ನೀಡುವುದನ್ನು ಮುಂದುವರಿಸಲಾಗುತ್ತದೆ. ಆದರೆ, ಈ ಸೇವೆಗಳನ್ನು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ನೀಡಿದಾಗ, ಅವರಿಗೆ ಹೊಸ ವರ್ಷದಿಂದ ಶೇಕಡಾ 5ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಪಾದರಕ್ಷೆಗಳ ಮೇಲೆ ಶೇ 12ರಷ್ಟು, ರಡಿಮೇಡ್ ಬಟ್ಟೆ ಸೇರಿ ಎಲ್ಲಾ ಮಾದರಿ ಬಟ್ಟೆಗಳ ಮೇಲೆ ಈ 12 ರಷ್ಟು ಜಿ.ಎಸ್.ಟಿ ಹಾಗು ಹತ್ತಿಬಟ್ಟೆ ಬಿಟ್ಟು ಉಳಿದ ಬಟ್ಟೆಗಳ ಬೆಲೆ ಏರಿಕೆ ಆಗಲಿದೆ.

- Advertisement -
spot_img

Latest News

error: Content is protected !!