Tuesday, July 14, 2026
Homeತಾಜಾ ಸುದ್ದಿ12 ಹುಡುಗಿಯರಿಗೆ ಅವನೊಬ್ಬನೇ ಬಾಯ್ ಫ್ರೆಂಡ್ : ಆತನಿಗಾಗಿಯೇ ರಸ್ತೆಯಲ್ಲಿಯೇ ಹೊಡೆದಾಡಿಕೊಂಡರು ಬಿಷಷ್ ಕಾಟನ್ ಹುಡುಗಿಯರು

12 ಹುಡುಗಿಯರಿಗೆ ಅವನೊಬ್ಬನೇ ಬಾಯ್ ಫ್ರೆಂಡ್ : ಆತನಿಗಾಗಿಯೇ ರಸ್ತೆಯಲ್ಲಿಯೇ ಹೊಡೆದಾಡಿಕೊಂಡರು ಬಿಷಷ್ ಕಾಟನ್ ಹುಡುಗಿಯರು

- Advertisement -
- Advertisement -

ಬೆಂಗಳೂರು: ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬರೀ ಬಿಷಪ್ ಕಾಟನ್ ಹುಡುಗಿಯರ ಫೈಟಿಂಗ್ ವಿಡಿಯೋನೇ ಹರಿದಾಡುತ್ತಿದೆ. ನಡುರಸ್ತೆಯಲ್ಲಿಯೇ ಬಾಲಕಿಯರು ಹಾಕಿ ಸ್ಟಿಕ್ ಹೀಗೆ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಬಡಿದಾಡಿಕೊಂಡಿದ್ದರು.

ಆರಂಭದಲ್ಲಿ ಬಿಷನ್ ಕಾಟನ್ ಹಾಗೂ ಇನ್ನೊಂದು ಶಾಲೆಯ ವಿದ್ಯಾರ್ಥಿನಿಯರ ಮಧ್ಯೆ ರ್ಯಾಕಿಂಗ್ ವಿಚಾರಕ್ಕೆ ಜಗಳವಾಗಿತ್ತು ಅಂತಾ ಹೇಳಲಾಗಿತ್ತು.ಆದರೆ ಇದೀಗ ಬಾಯ್ ಫ್ರೆಂಡ್ ವಿಚಾರಕ್ಕಾಗಿ ವಿದ್ಯಾರ್ಥಿನಿಯರು ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು… ಈ ಗಲಾಟೆಯ ಹಿಂದಿರುವ ಹೀರೋ ಯೋಗೇಶ್ ಎಂಬಾಂತನಂತೆ. ಆತ 12 ಜನ ಹುಡುಗಿಯರ ಬಾಯ್ ಫ್ರೆಂಡ್ ಅಂತೆ. ಈತ ಇನ್ನೊಬ್ಬಳೊಂದಿಗೆ ಡೇಟಿಂಗ್ ಹೋಗಿದ್ದೇ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಇದೇ ವಿಚಾರವನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

- Advertisement -

Latest News

error: Content is protected !!