Thursday, June 4, 2026
Homeತಾಜಾ ಸುದ್ದಿನೀನು‌ ಗಂಡಸೇ ಅಲ್ಲ : ಕನಕಪುರ ಬಂಡೆಗೆ ಡೈನಾಮೇಟ್ ಇಟ್ಟ ಬೆಳಗಾವಿ ಸಾಹುಕಾರ

ನೀನು‌ ಗಂಡಸೇ ಅಲ್ಲ : ಕನಕಪುರ ಬಂಡೆಗೆ ಡೈನಾಮೇಟ್ ಇಟ್ಟ ಬೆಳಗಾವಿ ಸಾಹುಕಾರ

- Advertisement -
- Advertisement -

ಬೆಂಗಳೂರು :   ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ  ರಮೇಶ್ ಜಾರಕಿಹೊಳಿ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಇಡೀ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ್ ಷಡ್ಯಂತ್ರವಿದೆ ಎಂದು ಯುವತಿಯ ಪೋಷಕರೇ ಹೇಳಿದ್ದಾರೆ .ಆ ಮಹಾ ನಾಯಕ ಒಬ್ಬ “ಗಾಂಡು” ನಾನು ನಿನ್ನೆ ಬಿಟ್ಟಿದ್ದು ಒಂದು ಸ್ಯಾಂಪಲ್ ಮಾತ್ರ. ಇಂತಹಾ 17 ಸಾಕ್ಷಿಗಳು ನಮ್ಮ ಬಳಿ ಇವೆ. ಅವನ್ನು ಎಸ್ ಐಟಿಗೆ ಕೊಡುತ್ತೇನೆ. ಆ ಯುವತಿ ಏನಾದರೂ ಹೆಚ್ಚು ಕಮ್ಮಿಯಾದರೆ ಡಿ.ಕೆ.ಹೊಣೆ.

ಡಿ.ಕೆ.ಶಿವಕುಮಾರ್ ವಿರುದ್ದ ನಾನು ಪೊಲೀಸರಿಗೆ ದೂರು ಕೊಡುತ್ತೇನೆ. ಮುಂದೆ ಕನಕಪುರದಲ್ಲಿ ನಾನೇ ಡಿ.ಕೆ.ಶಿವಕುಮಾರ್ ವಿರುದ್ದ ಸ್ಪರ್ಧಿಸುತ್ತೇನೆ ಡಿ.ಕೆ.ಶಿವಕುಮಾರ್ ಸೋಲಿಸಲು ನಾನು ಕುಮಾರಸ್ವಾಮಿ ಸೇರಿದಂತೆ ಯಾರ ಜತೆ ಬೇಕಾದರೂ ಕೈ ಜೋಡಿಸುತ್ತೇನೆ ಎಂದಿದ್ದಾರೆ.

- Advertisement -

Latest News

error: Content is protected !!