Sunday, May 5, 2024
Homeಜ್ಯೋತಿಷ್ಯಭಾನುವಾರದ ರಾಶಿ ಭವಿಷ್ಯ: ಈ ದಿನ ಯಾವ ರಾಶಿಗೆ ಕಾದಿದೆ ಶುಭ ಸುದ್ದಿ?

ಭಾನುವಾರದ ರಾಶಿ ಭವಿಷ್ಯ: ಈ ದಿನ ಯಾವ ರಾಶಿಗೆ ಕಾದಿದೆ ಶುಭ ಸುದ್ದಿ?

spot_img
- Advertisement -
- Advertisement -

ಮೇಷ: ಅನಿರೀಕ್ಷಿತ ದೂರ ಪ್ರಯಾಣ, ಸಮಾಜದಲ್ಲಿ ಗೌರವ, ದಾನ ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿ, ಇಷ್ಟಾರ್ಥಸಿದ್ಧಿ, ಸುಖ ಭೋಜನ, ಮನಃಶಾಂತಿ, ಬಂಧುಗಳಲ್ಲಿ ನಿಷ್ಠುರ.

ವೃಷಭ: ವ್ಯಾಸಂಗಕ್ಕೆ ತೊಂದರೆ, ಮನಸ್ತಾಪ ದೂರ, ವ್ಯರ್ಥ ಧನಹಾನಿ, ಶತ್ರು ಭಾದೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಆಸ್ತಿ ವಿಷಯಗಳು ಇತ್ಯರ್ಥ, ದೂರ ಪ್ರಯಾಣ.

ಮಿಥುನ: ಹೆತ್ತವರ ಸೇವೆ, ಧನ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭ ಫಲ, ದಾಂಪತ್ಯದಲ್ಲಿ ಪ್ರೀತಿ.

ಕಟಕ:  ಮನಸ್ಸಿನಲ್ಲಿ ಭಯ ಭೀತಿ, ಮಕ್ಕಳಿಂದ ಶುಭ ಸುದ್ದಿ, ಹಿತಶತ್ರುಗಳಿಂದ ತೊಂದರೆ, ಪುತ್ರರಲ್ಲಿ ದ್ವೇಷ, ಋಣಭಾದೆ, ಅನಿರೀಕ್ಷಿತ ಮೂಲಗಳಿಂದ ಧನಲಾಭ

ಸಿಂಹ: ಬಂಧುಗಳಿಂದ ಬೇಸರ , ನಿರೀಕ್ಷಿಸಿದ ಖುಷಿ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಧನಲಾಭ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಅಡಚಣೆ,  ಗುರು ಹಿರಿಯರಲ್ಲಿ ಭಕ್ತಿ ಗೌರವ, ವಿವಾಹ ಯೋಗ, ಅಲ್ಪ ಆದಾಯ ಅಧಿಕ ಖರ್ಚು, ಸ್ತ್ರೀ ಲಾಭ, ಅಧಿಕ ತಿರುಗಾಟದಿಂದ ಆಯಾಸ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ ಅಡೆತಡೆ, ಮಿತ್ರರಿಂದ ಮೋಸ, ಅಧಿಕ ಧನವ್ಯಯ, ವಾದ ವಿವಾದದಿಂದ ಕಲಹ, ಮಹಿಳೆಯರಿಗೆ ತೊಂದರೆ.

ವೃಶ್ಚಿಕ: ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಮನಸ್ತಾಪ ಆಂತರಿಕ ಕಲಹ, ಪರರಿಂದ ಮೋಸ ಹೋಗುವಿಕೆ, ಅಲ್ಪ ಕಾರ್ಯಸಿದ್ದಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಂತಾನ ಪ್ರಾಪ್ತಿ.

ಧನಸ್ಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಪುಣ್ಯಕ್ಷೇತ್ರ ದರ್ಶನ, ಹಲವು ದಿನದಿಂದ ಬಾಕಿ ಇರುವ ಕಾರ್ಯ ಪೂರ್ಣ, ಅನಿರೀಕ್ಷಿತ ಧನ ಲಾಭ

ಮಕರ: ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ಮಾನಸಿಕ ನೆಮ್ಮದಿ, ಶ್ರಮಕ್ಕೆ ತಕ್ಕ ಫಲ,  ಇತರರ ಮಾತಿಗೆ ಮರುಳಾಗಬೇಡಿ, ಅಧಿಕ ಕೋಪ.

ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಕೈಗೊಂಡ ಕಾರ್ಯದಲ್ಲಿ ಯಶಸ್ಸು, ಚಂಚಲ ಮನಸ್ಸು, ಗೆಳೆಯರಿಗಾಗಿ ಖರ್ಚು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ಅಲ್ಪ ಲಾಭ.

ಮೀನ: ಕೆಲಸಗಳಲ್ಲಿ ವಿಘ್ನ, ಹಣಕಾಸಿನ ತೊಂದರೆ, ದೇಹಾಲಸ್ಯ ಅನಾರೋಗ್ಯ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ, ದುಃಖದಾಯಕ ಪ್ರಸಂಗಗಳು.

- Advertisement -
spot_img

Latest News

error: Content is protected !!