Monday, May 20, 2024
Homeತಾಜಾ ಸುದ್ದಿಡ್ರಗ್ಗಿಣಿಯರಿಗೆ ಬಂದೊದಗಿದೆ ಐಟಿ ಸಂಕಷ್ಟ! ಆದಾಯದ ಮೂಲ ಹೇಳಿ ಅಂತಿದ್ದಾರೆ ಅಧಿಕಾರಿಗಳು;

ಡ್ರಗ್ಗಿಣಿಯರಿಗೆ ಬಂದೊದಗಿದೆ ಐಟಿ ಸಂಕಷ್ಟ! ಆದಾಯದ ಮೂಲ ಹೇಳಿ ಅಂತಿದ್ದಾರೆ ಅಧಿಕಾರಿಗಳು;

spot_img
- Advertisement -
- Advertisement -

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರಿಗೆ ಸಾಲು ಸಾಲು ವಿಚಾರಣೆ ನಡೆಯುತ್ತಲೇ ಇದೆ. ಈಗ ಆರೋಪಿಗಳನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುವ ಸಾಧ್ಯತೆಗಳಿವೆ.

ಈ ನಟಿಯರ ಆದಾಯ ಮೂಲ ಯಾವುದು ಒಟ್ಟು ಆಸ್ತಿ ಹೊಂದಿರುವ ಪ್ರಮಾಣ ಆಸ್ತಿಗೆ ತಕ್ಕಂತೆ ಆದಾಯ ತೆರಿಗೆ ಕಟ್ಟಿದ್ದಾರೆಯೇ ಎಂಬ ಮಾಹಿತಿಗಳನ್ನು ಅಕಾರಿಗಳು ಸಂಗ್ರಹಿಸಲಿದ್ದಾರೆ.ಈಗಾಗಲೇ ಇಡಿ ಅಕಾರಿಗಳು ಈ ಇಬ್ಬರು ನಟಿಯರನ್ನು ವಿಚಾರಣೆಗೆ ಒಳಪಡಿಸಿತ್ತು.

- Advertisement -
spot_img

Latest News

error: Content is protected !!