Monday, May 20, 2024
Homeಕರಾವಳಿದನಗಳ್ಳರ ಮೇಲೆ ಮುಸುಕಿನ ಜಾವ ಪೊಲೀಸರ ಫೈರಿಂಗ್

ದನಗಳ್ಳರ ಮೇಲೆ ಮುಸುಕಿನ ಜಾವ ಪೊಲೀಸರ ಫೈರಿಂಗ್

spot_img
- Advertisement -
- Advertisement -

ಮೂಡುಕೋಣಾಜೆ ; ಮೂಡುಕೋಣಾಜೆಯ ಉಂಜೆಬೆಟ್ಟು ಬಳಿ ನಿನ್ನೆ ಮುಸುಕಿನ ಜಾವ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6 ದನಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಮುಂಜಾನೆ 4.30ರ ವೇಳೆಗೆ ದನಗಳ್ಳರ ಕಾರಿಗೆ ಪೊಲೀಸರು ತಮ್ಮ ಜೀಪ್ ನಿಂದ ಗುದ್ದಿದ್ದಾರೆ. ಈ ವೇಳೆ ಅವರು ತಪ್ಪಿಸಿಕೊಳ್ಳಲು‌ ಯತ್ನಿಸಿದ್ದಾರೆ. ಆಗ ಪೊಲೀಸರು‌ ಅವರ ಕಾಲಿಗೆ ಫೈರಿಂಗ್ ನಡೆಸಿದ್ದಾರೆ. ಆದರೆ ಕಳ್ಳರು ಗುಂಡೇಟಿನಿಂದ ತಪ್ಪಿಸಿಕೊಂಡು ಹಾರ್ದಿಲ ಸೈಡ್ ಓಡಿ ಹೋಗಿದ್ದಾರೆ ಅನ್ನೋ‌ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!