Tuesday, April 30, 2024
Homeಮನರಂಜನೆಪುಟಾಣಿ ಮುಂದೆ ಪುನೀತ್ ರಾಜ್ ಕುಮಾರ್ ಡ್ಯಾನ್ಸ್, ಎಲ್ಲೆಡೆ ವೈರಲ್ ಆಗಿದೆ ವಿಡಿಯೋ

ಪುಟಾಣಿ ಮುಂದೆ ಪುನೀತ್ ರಾಜ್ ಕುಮಾರ್ ಡ್ಯಾನ್ಸ್, ಎಲ್ಲೆಡೆ ವೈರಲ್ ಆಗಿದೆ ವಿಡಿಯೋ

spot_img
- Advertisement -
- Advertisement -

ಬೆಂಗಳೂರು :  ಸಿನಿಮಾ ತಾರೆಗಳು ತಮ್ಮ ಅಭಿಮಾನಿಗಳಿಗೆ ಎಲ್ಲಾ ಸಂದರ್ಭದಲ್ಲಿ ಪ್ರತಿಕ್ರಿಯೆ ಕೊಡ್ತಾರೋ ಗೊತ್ತಿಲ್ಲ. ಆದ್ರೆ ಪುಟಾಣಿ ಅಭಿಮಾನಿಗಳು ಕಂಡ್ರೆ ಸಾಕು ಎಷ್ಟೇ ಬ್ಯುಸಿಯಾಗಿದ್ರೂ ಸಾಕು ಪುಟ್ಟದೊಂದು ಸ್ಮೈಲ್ ಕೊಟ್ಟಾದ್ರು ಸರಿ ಆ ಪುಟ್ಟ ಹೃದಯಗಳನ್ನು ಖುಷಿ ಪಡಿಸ್ತಾರೆ.

ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪುಟಾಣಿ ಅಭಿಮಾನಿಯೊಂದಿಗೆ ಮಾಡಿದ ಡ್ಯಾನ್ಸ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಆಂಧ್ರಪ್ರದೇಶ ಮೂಲದ ಕುಟುಂಬವೊಂದು ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಕುಟುಂಬದ ಪುಟಾಣಿಯ ಮುಂದೆ ತೆಲುಗಿನ ಬುಟ್ಟ ಬೊಮ್ಮಾ ಹಾಡಿನ ಸ್ಟೈಪ್ಸ್ ಹಾಕಿ ಇದ್ಯಾವ ಹಾಡು ಅಂತಾ ಕೇಳಿದ್ದಾರೆ. ಆಗ ಆ ಮಗು ತನ್ನ ತೊದಲು ನುಡಿಯಲ್ಲೇ ಬುಟ್ಟ ಬೊಮ್ಮಾ ಎಂದಿದೆ.ಇದನ್ನು ಕೇಳಿ ಖುಷಿಯಾದ ಅಪ್ಪು ಮಗುವನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.ಈ ವಿಡಿಯೋವನ್ನು ಅಪ್ಪು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ.

- Advertisement -
spot_img

Latest News

error: Content is protected !!