Friday, June 5, 2026
Homeಪ್ರಮುಖ-ಸುದ್ದಿಮುಂಬೈಯನ್ನು ಮೀರಿಸುತ್ತಾ ರಾಜಧಾನಿ ? ಬೆಂಗಳೂರಿನಲ್ಲಿಂದು ಬರೋಬ್ಬರಿ 596 ಕೇಸ್ ಗಳು

ಮುಂಬೈಯನ್ನು ಮೀರಿಸುತ್ತಾ ರಾಜಧಾನಿ ? ಬೆಂಗಳೂರಿನಲ್ಲಿಂದು ಬರೋಬ್ಬರಿ 596 ಕೇಸ್ ಗಳು

- Advertisement -
- Advertisement -

ಬೆಂಗಳೂರು :  ಮಹಾಮಾರಿ ಕೊರೋನಾ  ರಾಜ್ಯದಲ್ಲಿ ಇಂದು ತನ್ನ ಹಳೆಯ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದೆ. ಕರ್ನಾಟಕದಲ್ಲಿ ಇಂದು ಒಂದೇ ದಿನ ಬರೋಬ್ಬರಿ 918 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

 ಮತ್ತೊಂದು ಕಡೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಜನರನ್ನು ಆತಂಕಕ್ಕೆ ತಳ್ಳಿದೆ. ಇವತ್ತು ಒಂದೇ ದಿನ ಸಿಲಿಕಾನ್ ಸಿಟಿಯಲ್ಲಿ 596 ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಬಹುತೇಕ ಎಲ್ಲಾ ಏರಿಯಾಗಳಲ್ಲಿ ಕೊರಾನಾ ಕಾಣಿಸಿಕೊಂಡಿದ್ದು, ಇಡೀ ಬೆಂಗಳೂರನ್ನು ಸೀಲ್ ಡೌನ್ ಮಾಡುವ ಸ್ಥಿತಿಗೆ ಇನ್ನೇನು ಕೆಲವೇ ದಿನಗಳಲ್ಲಿ ತಲುಪಿದ್ರೂ ಅಚ್ಚರಿಯಿಲ್ಲ.

- Advertisement -

Latest News

error: Content is protected !!