- Advertisement -
- Advertisement -
ಉಜಿರೆ: ಎಸ್.ಡಿ.ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಮತ್ತು ರಾಷ್ಟ್ರದ ಖ್ಯಾತ ವ್ಯಂಗ್ಯ ಚಿತ್ರಕಾರರಲ್ಲಿ ಒಬ್ಬರಾದ ಪ್ರೊಫೆಸ್ಸರ್ ಶೈಲೇಶ್ ಕುಮಾರ್ ಅವರ ತಾಯಿ ತಂಗಮ್ಮ (82 ವ) ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ಉಜಿರೆಯ ಪೆರ್ಲ ಶ್ರೀ ನಿಲಯದ ನಿವಾಸಿ, ನಿವೃತ್ತ ಅರಣ್ಯಾಧಿಕಾರಿ ಶಿವಶಂಕರ ಪಿಳ್ಳೈಯವರ ಪತ್ನಿಯಾಗಿರುವ ಇವರು ಪುತ್ರ ಶೈಲೇಶ್ ಕುಮಾರ್, ಪುತ್ರಿ ಶೋಭಾ, ಸೊಸೆ, ಎಸ್.ಡಿ.ಎಂ ಕಾಲೇಜಿನ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಚೈತ್ರಾ ಹಾಗೂ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.
- Advertisement -