Friday, April 26, 2024
Homeಮನರಂಜನೆಕೆಜಿಎಫ್-2 ಬಗ್ಗೆ ಮತ್ತೆ ಕುತೂಹಲ ಮೂಡಿಸಿದ ಪ್ರಶಾಂತ್ ನೀಲ್

ಕೆಜಿಎಫ್-2 ಬಗ್ಗೆ ಮತ್ತೆ ಕುತೂಹಲ ಮೂಡಿಸಿದ ಪ್ರಶಾಂತ್ ನೀಲ್

spot_img
- Advertisement -
- Advertisement -

ಬೆಂಗಳೂರು : ಕೆಜಿಎಫ್-2  ಬಗ್ಗೆ ಅಪ್ ಡೇಟ್ ಕೊಡಿ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಫೋಟೋವೊಂದನ್ನು ಹಾಕಿ ತಲೆಗೆ ಹುಳ ಬಿಟ್ಟಿದ್ದಾರೆ.

ಪ್ರಶಾಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 1 ಭಾಗದ ಚಿತ್ರೀಕರಣದ ಫೋಟೋವೊಂದನ್ನು ಹಾಕಿಕೊಂಡಿದ್ದು ಏನಿರಬಹುದು ಗೆಸ್ ಮಾಡಿ ಎಂದು ಪ್ರಶ್ನೆ ಮಾಡಿದ್ದಾರೆ.
 
ಪ್ರಶಾಂತ್ ನೀಲ್ ಅವರ ಈ ಫೋಟೋ ನೋಡುತ್ತಿದ್ದಂತೇ ಅಭಿಮಾನಿಗಳು ಅದೆಲ್ಲಾ ಅತ್ಲಾಗಿರಲಿ, ಮೊದಲು ಕೆಜಿಎಫ್ 2 ಟೀಸರ್ ಯಾವಾಗ ಹೇಳಿ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಹಾಗಿದ್ದರೆ ಸದ್ಯದಲ್ಲೇ ಕೆಜಿಎಫ್ 2 ಬಗ್ಗೆ ದೊಡ್ಡ ಅಪ್ ಡೇಟ್ ಗ್ಯಾರಂಟಿ ಎಂದು ಊಹಿಸಿದ್ದಾರೆ.

- Advertisement -
spot_img

Latest News

error: Content is protected !!