Saturday, March 15, 2025
Homeಮನರಂಜನೆಹಿರಿಯ‌ನಟಿ, ಮೇಘನಾ ರಾಜ್‌ ತಾಯಿ‌ ಪ್ರಮೀಳಾ ಜೋಷಾಯ್ ಆಸ್ಪತ್ರೆಗೆ ದಾಖಲು

ಹಿರಿಯ‌ನಟಿ, ಮೇಘನಾ ರಾಜ್‌ ತಾಯಿ‌ ಪ್ರಮೀಳಾ ಜೋಷಾಯ್ ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಬೆಂಗಳೂರು: ಹಿರಿಯ ಕಲಾವಿದೆ ಪ್ರಮಿಳಾ ಜೋಷಾಯ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಂದರ್ ರಾಜ್ ಪತ್ನಿ ಪ್ರಮಿಳಾ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡವರು. 170 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಪ್ರಮಿಳಾ ಜೋಷಾಯ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ನೋವನ್ನು ಕುಟುಂಬ ಅನುಭವಿಸಿತ್ತು. ಚಿರು-ಮೇಘನಾ ಹೊಟ್ಟೆಯಲ್ಲಿ ಜನಸಿದ ಜ್ಯೂ. ಚಿರು ಕುಟುಂಬದಲ್ಲಿ ಹೊಸ ಉಲ್ಲಾಸ ತಂದಿದ್ದ. ಮಗು ಸಹ ಸುಂದರ್ ರಾಜ್-ಪ್ರಮಿಳಾ ಮನೆಯಲ್ಲಿಯೇ ಇದ್ದು ಯಾವುದೇ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಮೇಘನಾ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!