Saturday, June 13, 2026
Homeಕರಾವಳಿವಿಟ್ಲದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಎಳೆದೊಯ್ದ ಬಸ್: ಕರ್ತವ್ಯ ನಿರತ ಲೈನ್ ಮ್ಯಾನ್ ಪವಾಡಸದೃಶ ಪಾರು

ವಿಟ್ಲದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಎಳೆದೊಯ್ದ ಬಸ್: ಕರ್ತವ್ಯ ನಿರತ ಲೈನ್ ಮ್ಯಾನ್ ಪವಾಡಸದೃಶ ಪಾರು

- Advertisement -
- Advertisement -

ವಿಟ್ಲ : ರಸ್ತೆಗೆ ಅಡ್ಡಲಾಗಿದ್ದ ಕೇಬಲ್ ಸಂಚರಿಸುತ್ತಿದ್ದ ಬಸ್ಸಿಗೆ ಸಿಲುಕಿ ಎಳೆದೊಯ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಮುರಿದು ಒಂದು ಟ್ರಾನ್ಸ್ ಫರ್ಮರ್ ನೆಲಕ್ಕುರುಳಿದ್ದರೂ ವಿದ್ಯುತ್ ಕಂಬದಲ್ಲಿದ್ದ ಲೈನ್ ಮ್ಯಾನ್ ಪವಾಡ ಸದೃಶ ಪಾರಾಗಿರುವ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ನಡೆದಿದೆ.

ಸಾಲೆತ್ತೂರು ಮೆಸ್ಕಾಂ ಉಪವಲಯದ ಲೈನ್ ಮ್ಯಾನ್ ಬಿಜಾಪುರ ಜಿಲ್ಲೆಯ ಸಿಂಧಗಿ ನಿವಾಸಿ ರಾಜ್ ಅಹಮ್ಮದ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಅದೃಷ್ಟ ವಂತ.

- Advertisement -

Latest News

error: Content is protected !!