Thursday, June 4, 2026
Homeಕರಾವಳಿಮಂಗಳೂರು :ದುಬೈಗೆ ಹೋಗಿದ್ದಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್!

ಮಂಗಳೂರು :ದುಬೈಗೆ ಹೋಗಿದ್ದಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್!

- Advertisement -
- Advertisement -

ಮಂಗಳೂರು: ದುಬೈಗೆ ಹೋಗಿದ್ದಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್‌ ಆಗಿರುವ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.‌ ಮಂಗಳೂರು ಟ್ರಾಫಿಕ್ ಇನ್ಸ್ ಪೆಕ್ಟರ್ ಶರೀಫ್ ಸಸ್ಪೆಂಡ್ ಆದ ಅಧಿಕಾರಿಯಾಗಿದ್ದಾರೆ.

ಅಜ್ಮೀರ್ ಗೆ ಹೋಗುವುದಾಗಿ ಹೇಳಿ‌ ಶರೀಫ್ ದುಬೈಗೆ ಹೋಗಿದ್ದರು. ಆದರೆ ಶರೀಫ್ ಇಲಾಖೆ ಅನುಮತಿ ಪಡೆಯದೇ ದುಬೈಗೆ ಹೋಗಿದ್ದರು.

ಹೀಗಾಗಿ ಶರೀಫ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಮಂಗಳೂರು ಪೊಲೀಸ್ ನಗರ ಕಮಿಷನರ್ ಎನ್‌. ಶಶಿಕುಮಾರ್ ಆದೇಶ ಮಾಡಿದ್ದಾರೆ.

- Advertisement -

Latest News

error: Content is protected !!