Thursday, June 4, 2026
Homeಕರಾವಳಿಗಲ್ಫ್ ನಿಂದ ಯುವಕನನ್ನು ಊರಿಗೆ ಕರೆಸಿ ಕೊಲೆ ಮಾಡಿದ ಪ್ರಕರಣ: ಆರೋಪಿಗಳ ಕುರಿತು ಪೊಲೀಸರಿಗೆ ಮಹತ್ವದ...

ಗಲ್ಫ್ ನಿಂದ ಯುವಕನನ್ನು ಊರಿಗೆ ಕರೆಸಿ ಕೊಲೆ ಮಾಡಿದ ಪ್ರಕರಣ: ಆರೋಪಿಗಳ ಕುರಿತು ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ

- Advertisement -
- Advertisement -

ಕಾಸರಗೋಡು; ಗಲ್ಫ್ ನಿಂದ ಯುವಕನನ್ನು ಊರಿಗೆ ಕರೆಸಿ ಅಪಹರಣ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಗ್ಗೆ ಕಾಸರಗೋಡು‌ ಪೊಲೀಸರಿಗೆ ಸುಳಿವು ಸಿಕ್ಕಿದೆ.

ಪೈವಳಿಕೆಯ ನೂರ್ ಷಾ, ಶಾಫಿ ಸೇರಿದಂತೆ 10 ಮಂದಿಯ ತಂಡ ಈ ಕೊಲೆ ಕೃತ್ಯದಲ್ಲಿ ಭಾಗಿ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!