Saturday, June 6, 2026
Homeಕರಾವಳಿಮಂಗಳೂರಿನ ಮಳಲಿ ಮಸೀದಿ ಬಳಿ ಬಿಗಿ ಪೊಲೀಸ್ ಭದ್ರತೆ

ಮಂಗಳೂರಿನ ಮಳಲಿ ಮಸೀದಿ ಬಳಿ ಬಿಗಿ ಪೊಲೀಸ್ ಭದ್ರತೆ

- Advertisement -
- Advertisement -

ಮಂಗಳೂರು: ಮಂಗಳೂರಿನ ಮಳಲಿಯಲ್ಲಿರುವ ಮಸೀದಿ ನವೀಕರಣ ವಿಚಾರ ಮತ್ತು ತಾಂಬೂಲ ಪ್ರಶ್ನೆ ಸಂಬಂಧ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ದರ್ಗಾ ಕೆಡವಿದ ಜಾಗ ಹೊರಗೆ ಕಾಣಸದಂತೆ ಹೊದಿಕೆ ಅಳವಡಿಸಲಾಗಿದ್ದು, ಒಂದು ಕೆಎಸ್ ಆರ್ ಪಿ ವಾಹನ ಸೇರಿದಂತೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.

ಇನ್ನು ತಾಂಬೂಲ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಿಂದ ಮಂಗಳೂರಿಗೆ ಮೂವರು ತಂತ್ರಿಗಳು ಆಗಮಿಸಿದ್ದು ದರ್ಗಾ ಬಳಿ ಹೋಗಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಳಲಿ ಮಸೀದಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.

- Advertisement -

Latest News

error: Content is protected !!