Thursday, March 28, 2024
Homeತಾಜಾ ಸುದ್ದಿಪಂಡಿತ್ ದೀನದಯಾಳ ಉಪಾಧ್ಯಾಯರ 104ನೇ ಜಯಂತಿ -"ದೂರದೃಷ್ಟಿಯ ನೇತಾರ, ಸಮಾಜ ಚಿಕಿತ್ಸಕನಿಗೆ ಅಭಿವಂದನೆ"

ಪಂಡಿತ್ ದೀನದಯಾಳ ಉಪಾಧ್ಯಾಯರ 104ನೇ ಜಯಂತಿ -“ದೂರದೃಷ್ಟಿಯ ನೇತಾರ, ಸಮಾಜ ಚಿಕಿತ್ಸಕನಿಗೆ ಅಭಿವಂದನೆ”

spot_img
- Advertisement -
- Advertisement -

‘ಬದುಕಿನಲ್ಲಿ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ’ ಎಂದು ಬದುಕಿದವರಲ್ಲಿ ಚಿಂತಕ, ಸಮಾಜ ಚಿಕಿತ್ಸಕ, , ಬರಹಗಾರ, ಅಪ್ರತಿಮ ಸಂಘಟನಾ ಚತುರ ಪಂಡಿತ್ ದೀನದಯಾಳ ಉಪಾಧ್ಯಾಯರು ಒಬ್ಬರು. ಬಹುಮುಖ ಪ್ರತಿಭೆ ಪಂಡಿತ್ ದೀನದಯಾಳ ಉಪಾಧ್ಯಾಯರು 1916 ಸೆಪ್ಟೆಂಬರ್ 25 ರಂದು ಬಡಕುಟುಂಬದಲ್ಲಿ ಜನಿಸಿದವರು. ಅನೇಕ ಕಷ್ಟ, ನೋವುಗಳನ್ನು ಕಿರಿಯ ವಯಸ್ಸಿನಲ್ಲೇ ಅನುಭವಿಸಿದರು.

ಇವರು ಹುಟ್ಟಿದ ಎರಡೂವರೆ ವರ್ಷಕ್ಕೆ ತಂದೆಯನ್ನು, 7ನೇ ವಯಸ್ಸಿನಲ್ಲಿ ತಾಯಿಯನ್ನು, 15ನೇ ವಯಸ್ಸಿಗೆ ತಮ್ಮನನ್ನು ಕಳೆದುಕೊಂಡರು.ಹಲವು ಸಂಕಷ್ಟಗಳ ನಡುವೆ ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಿ ಉತ್ತೀರ್ಣರಾದರು. ಸಂಕಷ್ಟ, ನೋವುಗಳಿಂದ ಮಾನಸಿಕವಾಗಿ ಕುಗ್ಗದೆ ಅವುಗಳನ್ನು ಎದುರಿಸಿ ಮತ್ತಷ್ಟು ಗಟ್ಟಿಯಾದರು. ಸ್ವಂತ ಸುಖವನ್ನು ಬದಿಗಿರಿಸಿ ಸಂಘದ ಪ್ರಚಾರಕರಾಗಿ ಆರೆಸ್ಸೆಸ್ ಗರಡಿಯಲ್ಲಿ ಬೆಳೆದು ನಂತರ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿ ಜೀವನವನ್ನೇ ಭಾರತಮಾತೆಯ ಸೇವೆಗೆ ಸಮರ್ಪಿಸಿದರು. ಮೃದು ವ್ಯಕ್ತಿತ್ವದ ದೀನದಯಾಳರ ವಿಚಾರಗಳು ಅಷ್ಟೇ ಪ್ರಖರವಾಗಿರುತ್ತಿದ್ದವು.


ದೇಶವ್ಯಾಪಿ ಜನಸಂಘದ ಪ್ರಭಾವವನ್ನು ಬೆಳೆಸುವ ಗುರುತರ ಜವಾಬ್ದಾರಿ ಇವರ ಹೆಗಲೇರಿದಾಗ ದೀನದಯಾಳ್ ಉಪಾಧ್ಯಾಯರು ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಇವರ ಕಾರ್ಯಕೌಶಲ, ಬೌದ್ಧಿಕ ಸಾಮರ್ಥ್ಯ ಹಾಗೂ ಸಂಘಟನಾ ಚಾತುರ್ಯ ನೋಡಿ ಡಾ.ಶ್ಯಾಮಪ್ರಸಾದ್ ಮುಖರ್ಜಿ, ‘ದೀನದಯಾಳರಂತಹ ಇಬ್ಬರು ನನಗೆ ದೊರೆತರೆದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವೆ’ ಎಂಬ ಮೆಚ್ಚುಗೆ ಮಾತನ್ನು ಆಡಿದ್ದರು.

1960 ರ ದಶಕದಲ್ಲಿ ಶರ್ಮಾ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಾಗಿ ಇಂದಿರಾ ಗಾಂಧಿಯವರ ಉದ್ದೇಶವನ್ನು ಬೆಂಬಲಿಸಿದರು. ಅವರು 1972 ರಲ್ಲಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಕಲ್ಕತ್ತಾದಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. 1974 ರಿಂದ ಅವರು ಕೇಂದ್ರ ಸಚಿವ ಸಂಪುಟದಲ್ಲಿ 1974-77ರವರೆಗೆ ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದರು. 1971 ಮತ್ತು 1980 ರಲ್ಲಿ ಅವರು ಭೋಪಾಲ್‌ನಿಂದ ಲೋಕಸಭಾ ಸ್ಥಾನವನ್ನು ಗೆದ್ದರು. ನಂತರ, ಅವರಿಗೆ ವಿವಿಧ ವಿಧ್ಯುಕ್ತ ಹುದ್ದೆಗಳನ್ನು ನೀಡಲಾಯಿತು. 1984 ರಲ್ಲಿ ಅವರು ಭಾರತೀಯ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.


ಇಂದಿಗೂ ಡಾ. ಶಂಕರ್ ದಯಾಳ್ ಶರ್ಮಾ ಚಿನ್ನದ ಪದಕವನ್ನು ಎಲ್ಲಾ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1994 ರಲ್ಲಿ ಶಂಕರ್ ದಯಾಳ್ ಶರ್ಮಾ ಅವರಿಂದ ಪಡೆದ ದತ್ತಿಗಳಿಂದ ರಚಿಸಲಾಯಿತು. ಪಾತ್ರ, ನಡವಳಿಕೆ ಮತ್ತು ಶೈಕ್ಷಣಿಕ ಸಾಧನೆ, ಪಠ್ಯೇತರ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆ ಸೇರಿದಂತೆ ಸಾಮಾನ್ಯ ಪ್ರಾವೀಣ್ಯತೆಯ ದೃಷ್ಟಿಯಿಂದ ಪದವಿ ಪಡೆದ ವಿದ್ಯಾರ್ಥಿಗೆ ಈ ಪದಕವನ್ನು ನೀಡಲಾಗುತ್ತದೆ.

ಶರ್ಮಾ ಸಂಸತ್ತಿನ ಮಾನದಂಡಗಳಿಗೆ ಅಂಟಿಕೊಳ್ಳುವವರು ಎಂದು ಪ್ರಸಿದ್ಧಿ ಪಡೆದಿದ್ದರು. ಒಮ್ಮೆ ಅವರು ರಾಜ್ಯಸಭೆಯಲ್ಲಿ, ಸದಸ್ಯರು ರಾಜಕೀಯ ವಿಷಯದ ಬಗ್ಗೆ ಗದ್ದಲ ಮಾಡಿದಾಗ ಮನನೊಂದು ಕಣ್ಣೀರು ಹಾಕಿದ್ದರು.ಆ ದಿನ ಅವರ ದುಃಖ ಮತ್ತು ಕಣ್ಣೀರು ಸಭೆಯನ್ನು ಹತೋಟಿಗೆ ತಂದಿತು ಈ ಘಟನೆ ಅವರ ಮೃದು ಸ್ವಭಾವಕ್ಕೆ ಕೈಗನ್ನಡಿ. ತಮ್ಮ ಜೀವನದ ಕೊನೆಯ ಐದು ವರ್ಷಗಳಲ್ಲಿ ಶರ್ಮಾ ಅನಾರೋಗ್ಯದಿಂದ ಬಳಲುತ್ತಿದ್ದರು. 26 ಡಿಸೆಂಬರ್ 1999 ರಂದು, ಅವರು ಭಾರೀ ಹೃದಯಾಘಾತದಿಂದ ನಿಧನರಾದರು.

- Advertisement -
spot_img

Latest News

error: Content is protected !!