Wednesday, June 24, 2026
Homeತಾಜಾ ಸುದ್ದಿಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಚಿನ್ನದ ದರದಲ್ಲಿ ಇಳಿಕೆ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಚಿನ್ನದ ದರದಲ್ಲಿ ಇಳಿಕೆ

- Advertisement -
- Advertisement -

ಬೆಂಗಳೂರು: ಆಭರಣ ಪ್ರಿಯರಿಗೆ ಭಾರಿ ಸಿಹಿ ಸುದ್ದಿ, ಏನೆಂದರೆ ಚಿನ್ನ ಹಾಗೂ ಬೆಳ್ಳಿ ಬಾರೀ ಇಳಿಕೆ ಕಂಡಿದೆ. ಕಳೆದ 10 ದಿನಗಳಿಗೆ ಹೋಲಿಸಿದರೆ ಗ 10 ಗ್ರಾಂ ಚಿನ್ನದ ಬೆಲೆಯಲ್ಲಿ 3000 ರೂ ಇಳಿಕೆ ಕಂಡಿದೆ. ಇದೇ ರೀತಿ ಕೆಜಿ ಬೆಳ್ಳಿ ಬೆಲೆ ಕೂಡ ಇಳಿದಿದೆ. ಕೆಜಿ ಗೆ 58,500ರೂ ದಾಖಲಾಗಿದೆ.

ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್‌ ಚಿನ್ನದ ದರವು 10 ಗ್ರಾಮ್‌ಗೆ 48,360 ರೂ. ಮತ್ತು ಬೆಳ್ಳಿ ದರವು 58,500ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿ 46,750 ರೂ. ಮತ್ತು ಕೆಜಿ ಬೆಳ್ಳಿ ಬೆಲೆ 58,500ರೂ. ಆಗಿದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 48,410 ರೂ ಮತ್ತು ಕೆ.ಜಿ. ಬೆಳ್ಳಿ ದರ 58,500ರೂ ಇದೆ. ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 48,950 ರೂ ಮತ್ತು ಬೆಳ್ಳಿ ದರ 58,500ರೂ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 47,560 ರೂ ದಾಖಲಾಗಿದೆ. ಒಂದು ಕೆ.ಜಿ. ಬೆಳ್ಳಿ ದರ 58,500ರೂಪಾಯಿ ಇದೆ.

- Advertisement -

Latest News

error: Content is protected !!