Sunday, May 19, 2024
HomeUncategorizedಬಂಟ್ವಾಳ: ಔಷಧಿ ತರಲು ಹೋದ ವೃದ್ಧೆ ನಾಪತ್ತೆ!!

ಬಂಟ್ವಾಳ: ಔಷಧಿ ತರಲು ಹೋದ ವೃದ್ಧೆ ನಾಪತ್ತೆ!!

spot_img
- Advertisement -
- Advertisement -

ಬಂಟ್ವಾಳ: ಔಷಧಿ ತರಲು ಪೇಟೆಗೆ ಬಂದ ವೃದ್ದೆಯೋರ್ವರು ಕಾಣೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಶಾಂತಿ ಪಲ್ಕೆ ನಿವಾಸಿ ವೆಂಕಮ್ಮ ಮೂಲ್ಯ (65) ಕಾಣೆಯಾದ ವೃದ್ದೆ. ಜುಲೈ 9 ರಂದು ಬೆಳಿಗ್ಗೆ ಔಷಧಿ ತರಲು ಮೆಲ್ಕಾರ್ ಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಬಂದವರು ವಾಪಸು ಮನೆಗೆ ಬಂದಿಲ್ಲ ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇವರ ಮಾಹಿತಿ ಸಿಕ್ಕಿದಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವುಂತೆ ಪೋಲೀಸರು ತಿಳಿಸಿದ್ದಾರೆ

- Advertisement -
spot_img

Latest News

error: Content is protected !!