Wednesday, June 3, 2026
Homeತಾಜಾ ಸುದ್ದಿಹಿಜಾಬ್ ವಿವಾದಕ್ಕಿಂತ ಶಿಕ್ಷಣ, ಭವಿಷ್ಯ ಹೆಚ್ಚು ಮುಖ್ಯ: ಡಿಕೆ ಶಿವಕುಮಾರ್

ಹಿಜಾಬ್ ವಿವಾದಕ್ಕಿಂತ ಶಿಕ್ಷಣ, ಭವಿಷ್ಯ ಹೆಚ್ಚು ಮುಖ್ಯ: ಡಿಕೆ ಶಿವಕುಮಾರ್

- Advertisement -
- Advertisement -

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಹಲವಾರು ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಪಾಲಕರು, ಶಿಕ್ಷಕರು ಮತ್ತು ಸರ್ಕಾರವು ಹಿಜಾಬ್ ವಿಷಯದಲ್ಲಿ ಕಠಿಣ ನಿಲುವು ಅನುಸರಿಸುವ ಬದಲು ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮತ್ತು ಅವರ ಭವಿಷ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು.

- Advertisement -

Latest News

error: Content is protected !!