Saturday, April 20, 2024
Homeತಾಜಾ ಸುದ್ದಿಮದುವೆಯಾಗಲು ಒತ್ತಾಯಿಸಿದ್ದಕ್ಕೆ ಕೊಲೆ- ಶವವನ್ನು ಗೋಡೆಯೊಳಗೆ ಹುದುಗಿಸಿಟ್ಟು ನಾಟಕವಾಡಿದ ಭೂಪ!……

ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಕೊಲೆ- ಶವವನ್ನು ಗೋಡೆಯೊಳಗೆ ಹುದುಗಿಸಿಟ್ಟು ನಾಟಕವಾಡಿದ ಭೂಪ!……

spot_img
- Advertisement -
- Advertisement -

ಮುಂಬೈ:ಇಲ್ಲಿನ ಯುವಕನೊಬ್ಬ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಕ್ಕೆ ಆಕ್ರೋಶಗೊಂಡು ಪ್ರೇಯಸಿಯನ್ನು ಕೊಲೆ ಮಾಡಿ, ಶವವನ್ನು ಗೋಡೆಯೊಳಗೆ ಹುದುಗಿಸಿಟ್ಟಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಯುವಕನು ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಆದರೆ ವಯಸ್ಸಿನ ಕಾರಣಕ್ಕೆ ಆತನ‌ ಮನೆಯವರಿಗೆ ಇದು ಇಷ್ಟವಿರಲಿಲ್ಲ.

ಆದರೆ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಕ್ಕೆ ಆ ಯುವಕ ಕಳೆದ ವರ್ಷ ಅಕ್ಟೋಬರ್​ನಲ್ಲಿ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಫ್ಲಾಟ್​ನ ಗೋಡೆಯೊಳಗೆ ತುಂಬಿ ಮುಚ್ಚಿದ್ದ ಆತನ ಮನೆಯಲ್ಲಿ ಪರಿಶೀಲನೆ ಮಾಡಿದಾಗ ಬೆಡ್ ರೂಮಿನ ಗೋಡೆಯಲ್ಲಿ ಪ್ರೇಯಸಿಯ ಶವವನ್ನು ಹೂತಿಟ್ಟಿರುವ ವಿಷಯ ಗೊತ್ತಾಗಿದ್ದು ಆರೋಪಿಯ್ನ್ನು ಬಂಧಿಸಲಾಗಿದೆ.

- Advertisement -
spot_img

Latest News

error: Content is protected !!