Friday, March 29, 2024
Homeತಾಜಾ ಸುದ್ದಿಕೊರೋನಾ ಲಸಿಕೆ ವಿತರಣೆ-ಲಸಿಕೆ ಪಡೆದ 23 ವೃದ್ಧರ ಸಾವು

ಕೊರೋನಾ ಲಸಿಕೆ ವಿತರಣೆ-ಲಸಿಕೆ ಪಡೆದ 23 ವೃದ್ಧರ ಸಾವು

spot_img
- Advertisement -
- Advertisement -

ಓಸ್ಲೋ: ಇಲ್ಲಿನ ನಾರ್ವೆಯಲ್ಲಿ ಫೈಜರ್​ ಸಂಸ್ಥೆಯ ಕರೊನಾ ಲಸಿಕೆ ವಿತರಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಸಿಕೆ ಪಡೆದ 23 ವೃದ್ಧರು ಮೃತ ಪಟ್ಟಿದ್ದಾರೆ. ವಿಶ್ವಾದ್ಯಂತ ಕರೊನಾ ಲಸಿಕೆ ವಿತರಣೆಯ ವೇಳೆ ಜನ ಸಾಕಷ್ಟು ಭಯ ಪಡುತ್ತಿರುವಾಗಲೇ ನಾರ್ವೆಯಲ್ಲಿ ನಡೆದಿರುವ ಈ ಘಟನೆ ಆತಂಕ ಮೂಡಿಸಿದೆ.

ಫೈಜರ್​ ಲಸಿಕೆಯನ್ನು ನಾರ್ವೆಯ 30 ಸಾವಿರ ಜನರಿಗೆ ಕೊಡಲಾಗಿದೆ. ಅದರಲ್ಲಿ 80 ವರ್ಷ ಮೇಲ್ಪಟ್ಟವರು ಹಲವರಿದ್ದು ಅವರ ಪೈಕಿ 23 ಜನರು ಲಸಿಕೆ ಪಡೆದ ಕೆಲ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದ್ದು ಮಾಹಿತಿ ಹೊರಬರಬೇಕಿದೆ.

- Advertisement -
spot_img

Latest News

error: Content is protected !!