Friday, June 5, 2026
Homeಕರಾವಳಿಮಂಗಳೂರು;  ಕಾವೂರು ಬಳಿ ವ್ಯಕ್ತಿಯ ಕೊಲೆಗೆ ಯತ್ನ; ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರು;  ಕಾವೂರು ಬಳಿ ವ್ಯಕ್ತಿಯ ಕೊಲೆಗೆ ಯತ್ನ; ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು; ಕಾವೂರು ಬಳಿ ವ್ಯಕ್ತಿಯ ಮೇಲೆ ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಿಮೊಗರು ಉರುಂದಾಡಿ ಗುಡ್ಡೆ ನಿವಾಸಿ ಚರಣ್ ರಾಜ್(23),ಸುರತ್ಕಲ್ ನಿವಾಸಿ ಸುಮಂತ್ ಬರ್ಮನ್(24),ಕೋಡಿಕಲ್ ನಿವಾಸಿ ಅವಿನಾಶ್(24) ಬಂಧಿತ ಆರೋಪಿಗಳು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ತಲವಾರು,ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

- Advertisement -

Latest News

error: Content is protected !!