Saturday, June 6, 2026
Homeತಾಜಾ ಸುದ್ದಿನಾಲ್ಕೈದು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಇಲ್ಲ : ಯಡಿಯೂರಪ್ಪ

ನಾಲ್ಕೈದು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಇಲ್ಲ : ಯಡಿಯೂರಪ್ಪ

- Advertisement -
- Advertisement -

ಕಲಬುರಗಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕೈದು ಹಾಲಿ ಶಾಸಕರಿಗೆ ಟಿಕೆಟ್‌ ಇಲ್ಲ. ಉಳಿದ ಶಾಸಕರಿಗೆಲ್ಲ ಟಿಕೆಟ್‌ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ನಾಲ್ಕೈದು ಮಂದಿ ಟಿಕೆಟ್‌ ವಂಚಿತರು ಯಾರಿರಬಹುದು ಎಂಬ ಬಗ್ಗೆ ಭಾರೀ ಕುತೂಹಲ ಮೂಡಿದೆ.

ಇಂದು ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಬರುವವರಿಗೆ ಸ್ವಾಗತ. ಯಾರೆಲ್ಲಾ ಪಕ್ಷ ಬಿಡ್ಬೇಕು ಅಂತಿದ್ದಾರೋ ಅವ್ರು ಹೋಗಬಹುದು. ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತೀವಿ ಅಂದ್ರು.  

- Advertisement -

Latest News

error: Content is protected !!