Saturday, June 6, 2026
Homeಕರಾವಳಿಉಡುಪಿಶಿರೂರು: ದೋಣಿ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಕೋಟ ಶ್ರೀನಿವಾಸ್‌ ಭೇಟಿ

ಶಿರೂರು: ದೋಣಿ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಕೋಟ ಶ್ರೀನಿವಾಸ್‌ ಭೇಟಿ

- Advertisement -
- Advertisement -

ಶಿರೂರು: ಶಿರೂರಿನಲ್ಲಿ ಭಾರೀ ಮಳೆಯಿಂದ ಮೂವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾಗಿದ್ದು ಈ ಪ್ರದೇಶಕ್ಕೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ರು.

ನಂತರ ಮಾತನಾಡಿದ ಸಚಿವ ಕೋಟ, ಸಿಎಂ ಜೊತೆ ಚರ್ಚಿಸಿ ಮೀನುಗಾರರಿಗೆ ಗರಿಷ್ಠ ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!