Saturday, June 27, 2026
HomeUncategorizedತರಗತಿಯಲ್ಲಿ ಕುಸಿದು ಬಿದ್ದು ಎಂಬಿಬಿಎಸ್ ವಿದ್ಯಾರ್ಥಿ ಸಾವು

ತರಗತಿಯಲ್ಲಿ ಕುಸಿದು ಬಿದ್ದು ಎಂಬಿಬಿಎಸ್ ವಿದ್ಯಾರ್ಥಿ ಸಾವು

- Advertisement -
- Advertisement -

ತಿರುವನಂತಪುರಂ; ತರಗತಿಯಲ್ಲಿ ಕುಸಿದು ಬಿದ್ದು ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಪಾಂಡಿಚೇರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಮೊಹಮ್ಮದ್ ನಿಜಾಸ್(23) ಮೃತ ವಿದ್ಯಾರ್ಥಿ. ನಿಜಾಸ್ ಕಲ್ಲಡಿ ವಿಲಾದ ಮನ್ನಾರ್ಥಲ ಜಸೀರ ಹಾಗೂ ನವಾಸ್ ದಂಪತಿಯ ಪುತ್ರ.

ನಿಜಾಸ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ತರಗತಿಯಲ್ಲಿರುವಾಗ ಏಕಾಏಕಿ‌ ಕುಸಿದು ಬಿದ್ದಿದ್ದರು.ಇವರು ಪಾಂಡಿಚೇರಿಯ‌ ಜವಾಹರ್ ಲಾಲ್ ನೆಹರೂ ವಿವಿಯ ವಿದ್ಯಾರ್ಥಿಯಾಗಿದ್ದರು.

- Advertisement -

Latest News

error: Content is protected !!