Tuesday, October 13, 2026
Homeತಾಜಾ ಸುದ್ದಿಕೊಪ್ಪಳದಲ್ಲಿ ಎಗ್ ರೈಸ್ ಅಂಗಡಿಗೆ ಬಂದು ಚಿಕನ್ ತಿಂದು ಹೋಗುವ ಮುಂಗುಸಿ!

ಕೊಪ್ಪಳದಲ್ಲಿ ಎಗ್ ರೈಸ್ ಅಂಗಡಿಗೆ ಬಂದು ಚಿಕನ್ ತಿಂದು ಹೋಗುವ ಮುಂಗುಸಿ!

- Advertisement -
- Advertisement -

ಕೊಪ್ಪಳ: ಕೊಪ್ಪಳದಲ್ಲಿ ಮುಂಗುಸಿಯೊಂದು ಚಿಕನ್ ರುಚಿ ಕಂಡಿರುವ ಘಟನೆ ಗಮನ ಸೆಳೆದಿದೆ.

ಕೊಪ್ಪಳ ತಾಲೂಕಿನ‌ ಅಳವಂಡಿಯಲ್ಲಿ ಮುಂಗುಸಿ ಚಿಕನ್ ರುಚಿ ಕಂಡು ಕೊಂಡಿದೆ.

ಎಗ್ ರೈಸ್ ತಯಾರಿಕಾ ಅಂಗಡಿ ಬಂದು ಪ್ರತಿ ದಿನ ಚಿಕನ್ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದೆ.

ಮುಂಗುಸಿ ಚಿಕನ್ ತಿನ್ನಲು ಬರುವ ದೃಶ್ಯ ಸ್ಥಳೀಯರ ಮೊಬೈಲ್ ಫೋನ್ ನಲ್ಲಿ ಸೆರೆ‌ಯಾಗಿದೆ.

ಪ್ರತಿ‌ನಿತ್ಯ ಎಗ್ ರೈಸ್ ಅಂಗಡಿಗೆ
ಚಿಕನ್ ಗಾಗಿ ಮುಂಗುಸಿ ಬರುತ್ತಿದ್ದು,
ಅಂಗಡಿ ಮಾಲೀಕ ಚಿಕನ್ ಪೀಸ್ ಹಾಕುತ್ತಿದ್ದಾರೆ.

- Advertisement -

Latest News

error: Content is protected !!