Monday, June 29, 2026
Homeಕರಾವಳಿಮಂಗಳೂರು: ನಿಷೇಧಿತ ಎಂಡಿಎಂಎ ಸಾಗಾಟ ಯತ್ನ ; ಸಿಸಿಬಿಯಿಂದ ಕೇರಳ ಮೂಲದ ಇಬ್ಬರು ಅರೆಸ್ಟ್

ಮಂಗಳೂರು: ನಿಷೇಧಿತ ಎಂಡಿಎಂಎ ಸಾಗಾಟ ಯತ್ನ ; ಸಿಸಿಬಿಯಿಂದ ಕೇರಳ ಮೂಲದ ಇಬ್ಬರು ಅರೆಸ್ಟ್

- Advertisement -
- Advertisement -

ಮಂಗಳೂರು: ನಿಷೇಧಿತ ಎಂಡಿಎಂಎ ಡ್ರಗ್ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಸಮೀಪದ ಕೆ.ಸಿ. ರೋಡ್ ಬಳಿ ಕೇರಳ ಮೂಲದ ಗುಡ್ಡೆಕೇರಿ ಹೌಸ್ ನಿವಾಸಿ ಮುಸ್ತಫಾ ಮತ್ತು ಮಜಲುಗುಡ್ಡ ಹೌಸ್ ನಿವಾಸಿ ಶಂಶುದ್ದೀನ್ ಎಂಬ ಇಬ್ಬರನ್ನು ಬಂಧನ ಮಾಡಲಾಗಿದೆ.

ಬಂಧಿತರಿಂದ ಎಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ 15 ಗ್ರಾಮ್ ಡ್ರಗ್ಸ್ ಮತ್ತು ಡಿಜಿಟಲ್ ತೂಕ ಮಾಪನ ಯಂತ್ರ ವಶಕ್ಕೆ ಪಡೆಯಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!