- Advertisement -
- Advertisement -
ಬೆಳ್ತಂಗಡಿ : ಕಲ್ಮಂಜ ಗ್ರಾಮದ ಹಲವೆಡೆ ನ.9 ರಂದು (ಗುರುವಾರ) ರಾತ್ರಿ ಮೂರು ಕಾಡಾನೆ ಲಗ್ಗೆಇಟ್ಟು ಕೃಷಿಭೂಮಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆ ಕೃಷಿ,ಅಡಿಕೆ ಬೆಳೆ ಹಾನಿ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲ, ಗಾಣದ ಕೊಟ್ಟಿಗೆ, ಬೆರ್ಕೆ ಪ್ರದೇಶದಲ್ಲಿ ಕಾಡಾನೆ ಹಿಂಡು ಕೃಷಿ ಭೂಮಿಗೆ ದಾಳಿ ನಡೆಸಿದ್ದು.ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
- Advertisement -