Saturday, August 29, 2026
Homeಕರಾವಳಿಮಂಗಳೂರು ಬೆಡಗಿ ಆಶ್ನಾ ಜುವೆಲ್ ಡಿಸೋಜಾಗೆ 'ಮಿಸ್ ಇಂಡಿಯಾ ಆಸ್ಟ್ರಲ್ 2025'

ಮಂಗಳೂರು ಬೆಡಗಿ ಆಶ್ನಾ ಜುವೆಲ್ ಡಿಸೋಜಾಗೆ ‘ಮಿಸ್ ಇಂಡಿಯಾ ಆಸ್ಟ್ರಲ್ 2025’

- Advertisement -
- Advertisement -

ಮಂಗಳೂರು: ಬೆಂಗಳೂರಿನ ದಿ ಕಿಂಗ್ಸ್ ಮೀಡೋಸ್ನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಮಂಗಳೂರಿನ ಫೆರಾರ್‌ನ ಆಶ್ನಾ ಜುವೆಲ್ ಡಿಸೋಜಾ ಅವರು ʻಮಿಸ್ ಇಂಡಿಯಾ ಆಸ್ಟ್ರಲ್ 2025ʼರಾಗಿ ಆಯ್ಕೆಯಾದರು.

ಆಶ್ನಾ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಇಂಡಿಯಾ 2026 ಎಂಬ ಗೌರವಾನ್ವಿತ ಬಿರುದನ್ನೂ ಗಳಿಸಿದ್ದಾರೆ. ಇದರ ಮೂಲಕ ಅವರು ಮುಂದಿನ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಬಂದ 45 ಸ್ಪರ್ಧಿಗಳ ನಡುವೆ ನಡೆದ ಈ ಸ್ಪರ್ಧೆ, ಮಿಸ್ & ಮಿಸೆಸ್ ಇಂಡಿಯಾ ಆಸ್ಟ್ರಲ್ ಪೇಜೆಂಟ್ಸ್‌ನ 9ನೇ ಆವೃತ್ತಿಯಾಗಿತ್ತು.

- Advertisement -

Latest News

error: Content is protected !!