Saturday, June 6, 2026
Homeಕರಾವಳಿಉಪ್ಪಿನಂಗಡಿ : ಊಟಕ್ಕೆಂದು ಹೊಟೇಲ್‌ ಗೆ ನುಗ್ಗಿ ಮಹಿಳಾ ಗ್ರಾಹಕಿಗೆ ಕಿರುಕುಳ, ದಾಂಧಲೆ

ಉಪ್ಪಿನಂಗಡಿ : ಊಟಕ್ಕೆಂದು ಹೊಟೇಲ್‌ ಗೆ ನುಗ್ಗಿ ಮಹಿಳಾ ಗ್ರಾಹಕಿಗೆ ಕಿರುಕುಳ, ದಾಂಧಲೆ

- Advertisement -
- Advertisement -

ಉಪ್ಪಿನಂಗಡಿ; ವ್ಯಕ್ತಿಯೊಬ್ಬ ಊಟಕ್ಕೆಂದು ಹೋಟೆಲ್ ಗೆ ಹೋಗಿ ಅಲ್ಲಿದ್ದ ಮಹಿಳಾ ಗ್ರಾಹಕಿಗೆ  ಕಿರುಕುಳ ನೀಡಿದ್ದಲ್ಲದೇ, ಹೊಟೇಲ್ ಮಾಲಿಕರು ಪ್ರಶ್ನಿಸಿದಾಗ ದಾಂಧಲೆ ನಡೆಸಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದ ಹೊಟೇಲ್ ವೊಂದರಲ್ಲಿ ನಡೆದಿದೆ.

ವೇಣೂರು ನಿವಾಸಿ ಪ್ರಶಾಂತ್ ದುಷ್ಕೃತ್ಯ ಎಸಗಿದಾತ. ಈತ ನಿನ್ನೆ ಹೊಟೇಲ್ ಗೆ ತೆರಳಿ ಊಟಕ್ಕೆ‌ಆರ್ಡರ್ ಮಾಡಿದ್ದು, ಬಳಿಕ ಸಮೀಪದ ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಗೆ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ಮಹಿಳೆ ಹೊಟೇಲ್ ಮಾಲೀಕರಲ್ಲಿ ಹೇಳಿದ್ದು ಮಧ್ಯ ಪ್ರವೇಶಿಸಿದ ಮಾಲಕರು ಆತನನ್ನು ಹೊಟೇಲಿನಿಂದ ಹೊರಗೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!