Thursday, June 25, 2026
Homeಕರಾವಳಿಸುಳ್ಯ; ಮಹಿಳೆಯ ವೇಷ ಧರಿಸಿ ಜನರಿಂದ ಹಣ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಯುವಕ; ಸಾರ್ವಜನಿಕರಿಂದ ಖದೀಮನಿಗೆ...

ಸುಳ್ಯ; ಮಹಿಳೆಯ ವೇಷ ಧರಿಸಿ ಜನರಿಂದ ಹಣ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಯುವಕ; ಸಾರ್ವಜನಿಕರಿಂದ ಖದೀಮನಿಗೆ ಬಿತ್ತು ಧರ್ಮದೇಟು

- Advertisement -
- Advertisement -

ಸುಳ್ಯ: ರಾತ್ರಿ ವೇಳೆ ಮಹಿಳೆಯ ವೇಷ ಧರಿಸಿ ಜನರಿಂದ  ಹಣ ಪಡೆಯುತ್ತಿದ್ದ ವೇಳೆ ಸಾರ್ವಜನಿಕರಿಗೆ ಯುವಕನೊಬ್ಬ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ.

 ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಗೂನಡ್ಕ ಮೂಲದ ಈ  ಯುವಕ ರಾತ್ರಿ ಸಮಯದಲ್ಲಿ ಮಹಿಳೆಯ ವೇಷ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿ ಸಾವ೯ಜನಿಕರಿಂದ ಹಣ ವಸೂಲು ಮಾಡುತ್ತಿದ್ದ.  ಈತನ ನಡತೆಯಿಂದ  ಸಂಶಯಗೊಂಡ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ಆತ ವೇಷ ಬದಲಿಸಿರುವ ಸಂಗತಿ ಬಯಲಾಗಿದೆ. ಬಳಿಕ ಸಾರ್ವಜನಿಕರು ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

- Advertisement -

Latest News

error: Content is protected !!