Thursday, June 4, 2026
Homeತಾಜಾ ಸುದ್ದಿಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ!

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ!

- Advertisement -
- Advertisement -

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ಕಾಂಗ್ರೆಸ್ ನ ಮಾಜಿ ನಾಯಕ ಪಜಾ ನೆಡುಮಾರನ್ ತಿಳಿಸಿದ್ದಾರೆ..

ಆದಷ್ಟು ಬೇಗನೇ ಜನರ ಮುಂದೆ ಪ್ರಭಾಕರನ್‌ ಕಾಣಿಸಿಕೊಳ್ಳಲಿದ್ದಾರೆ. “ತಮಿಳು ಜನಾಂಗದ ವಿಮೋಚನೆಗಾಗಿ ಯೋಜನೆಯನ್ನು ಪ್ರಕಟಿಸಲಿದ್ದಾರೆ. ಎಲ್ಲರೂ ಒಟ್ಟಾಗಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ಮೇ 18, 2009 ರಂದು ಶ್ರೀಲಂಕಾ ಸರ್ಕಾರದ ಪಡೆಗಳಿಂದ ದ್ವೀಪ ರಾಷ್ಟ್ರದ ಉತ್ತರ ಮುಲ್ಲೈಥಿವು ಜಿಲ್ಲೆಯ ಮುಲ್ಲೈವೈಕ್ಕಲ್‌ನಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟರು ಎಂದು ಘೋಷಿಸಲಾಗಿತ್ತು.

- Advertisement -

Latest News

error: Content is protected !!