Friday, June 5, 2026
Homeಕರಾವಳಿಆರೋಪಿತ ವ್ಯಕ್ತಿ ಎಲೆಕ್ಷನ್‌ಗೆ ನಿಲ್ಬಾರ್ದು ಅಂತೇನೂ ಇಲ್ಲ: ಶಾಫಿ ಬೆಳ್ಳಾರೆಗೆ ಟಿಕೆಟ್‌ ನೀಡಿದ್ದನ್ನು ಸಮರ್ಥಿಸಿಕೊಂಡ ಎಸ್‌ಡಿಪಿಐ

ಆರೋಪಿತ ವ್ಯಕ್ತಿ ಎಲೆಕ್ಷನ್‌ಗೆ ನಿಲ್ಬಾರ್ದು ಅಂತೇನೂ ಇಲ್ಲ: ಶಾಫಿ ಬೆಳ್ಳಾರೆಗೆ ಟಿಕೆಟ್‌ ನೀಡಿದ್ದನ್ನು ಸಮರ್ಥಿಸಿಕೊಂಡ ಎಸ್‌ಡಿಪಿಐ

- Advertisement -
- Advertisement -

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಾಫಿ ಬೆಳ್ಳಾರೆಗೆ ಎಸ್‌ಡಿಪಿಐ ಟಿಕೆಟ್‌ ಘೋಷಣೆ ಮಾಡಿದ್ದು ಸಾಕಷ್ಟು ವಿವಾದಕ್ಕೀಡಾಗುತ್ತಿದ್ದಂತೆ ಎಸ್‌ಡಿಪಿಐ ಇದನ್ನ ಸಮರ್ಥಿಸಿಕೊಂಡಿದೆ.

ಎಷ್ಟೋ ಜನ ಜೈಲಿನಲ್ಲಿದ್ದುಕೊಂಡೇ ಎಲೆಕ್ಷನ್‌ನಲ್ಲಿ ನಿಂತಿದ್ದಾರೆ. ಆರೋಪಿತ ವ್ಯಕ್ತಿ ಎಲೆಕ್ಷನ್‌ಗೆ ನಿಲ್ಬಾರ್ದು ಅಂತೇನೂ ಇಲ್ಲ. ಎಸ್‌ಡಿಪಿಐ ಕಾರ್ಯಕರ್ತರು ಶಾಫಿಯನ್ನು ಪುತ್ತೂರಿನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಅದನ್ನ ಅಧ್ಯಕ್ಷರು ಘೋಷಿಸಿದ್ದಾರೆ. ಕಾನೂನಿನ ಪ್ರಕಾರವೇ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಎಸ್‌ಡಿಪಿಐ ಹೇಳಿದೆ.

- Advertisement -

Latest News

error: Content is protected !!