Friday, July 19, 2024
Homeತಾಜಾ ಸುದ್ದಿನೋಟಿನಲ್ಲಿ ಮೂಗು ಒರೆಸಿಕೊಂಡಿದ್ದ ವ್ಯಕ್ತಿ ಅರೆಸ್ಟ್

ನೋಟಿನಲ್ಲಿ ಮೂಗು ಒರೆಸಿಕೊಂಡಿದ್ದ ವ್ಯಕ್ತಿ ಅರೆಸ್ಟ್

spot_img
- Advertisement -
- Advertisement -

ಕೊರೊನಾ ವೈರಸ್ ಅಲ್ಲಾನ ಪವಾಡ ಎಂದು ನೋಟಿನ ಮೂಲಕ ಮೂಗು ಒರೆಸಿಕೊಳ್ಳುವ ವಿಡಿಯೋ ಮಾಡಿದ್ದ ವ್ಯಕ್ತಿಗೆ ದುಬಾರಿಯಾಗಿದೆ. ನಾಸಿಕ್ ಪೊಲೀಸರು ವ್ಯಕ್ತಿಯನ್ನು ಗುರುತಿಸಿ ಗುರುವಾರ ಬಂಧಿಸಿದ್ದಾರೆ. ನಾಸಿಕ್ ಪೊಲೀಸರು ಸ್ವತಃ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಮೂಲದ 38 ವರ್ಷದ ವ್ಯಕ್ತಿಯನ್ನು ವಿಡಿಯೋ ಅಪ್‌ಲೋಡ್ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.‌ ವಿಡಿಯೋದಲ್ಲಿ ವ್ಯಕ್ತಿ ನೋಟುಗಳನ್ನು ನೆಕ್ಕುತ್ತಿದ್ದ ಮತ್ತು ಮೂಗು ಸ್ವಚ್ಛಗೊಳಿಸಿಕೊಂಡಿದ್ದ. ನಾಸಿಕ್ ಗ್ರಾಮೀಣ ಪೊಲೀಸರು ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಸೈಯದ್ ಜಮೀಲ್ ಸಯ್ಯಿದ್ ಬಾಬುನನ್ನು ತಡರಾತ್ರಿ ಬಂಧಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗ್ತಿರುವ ಈ ಸಂದರ್ಭದಲ್ಲಿ ವ್ಯಕ್ತಿಯ ಟಿಕ್ ಟಾಕ್ ವಿಡಿಯೋ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.

- Advertisement -
spot_img

Latest News

error: Content is protected !!