Thursday, June 4, 2026
Homeಕರಾವಳಿಕೊಣಾಜೆ: ರಸ್ತೆಗೆ ಓಡಿದ 3 ವರ್ಷದ ಮಗುವಿಗೆ ಕಾರು ಢಿಕ್ಕಿ, ಮಗು ಸಾವು

ಕೊಣಾಜೆ: ರಸ್ತೆಗೆ ಓಡಿದ 3 ವರ್ಷದ ಮಗುವಿಗೆ ಕಾರು ಢಿಕ್ಕಿ, ಮಗು ಸಾವು

- Advertisement -
- Advertisement -

ಕೊಣಾಜೆ: ಕಾರಿನಡಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಕೊಣಾಜೆ‌ ಸಮೀಪದ ನಡುಪದವು‌ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ನಡುಪದವಿನ ಫಾಕೂಕ್ ಎಂಬವರ ಮೂರು ವರ್ಷದ ಮಗು ಹೆಸರು‌ ಫಾಹಿಮಾ ಮೃತಪುಟ್ಟ ದುರ್ದೈವಿ.

ನಡುಪದವಿನ ವ್ಯಕ್ತಿಯೊಬ್ಬರು ಕಾರಿನಲ್ಲಿ ಒಳ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಅಲ್ಲೇ ಸಮೀಪದ ಮನೆಯ ಮಗುವೊಂದು ಏಕಾಏಕಿ ರಸ್ತೆಗೆ ಬಂದಾಗ ಮಗು ಕಾರಿನಡಿಗೆ ಬಿದ್ದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Latest News

error: Content is protected !!