Friday, June 5, 2026
Homeಕರಾವಳಿಕೊಕ್ಕಡ: ಎಂಡೋ ಸಂತ್ರಸ್ತ ನಾರಾಯಣ ಗೌಡ ಆತ್ಮಹತ್ಯೆಗೆ ಶರಣು

ಕೊಕ್ಕಡ: ಎಂಡೋ ಸಂತ್ರಸ್ತ ನಾರಾಯಣ ಗೌಡ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕೊಕ್ಕಡ: ಇಲ್ಲಿಯ ಬಲಿಪಗುಡ್ಡೆ ನಿವಾಸಿ, ಎಂಡೋ ಸಂತ್ರಸ್ತರಾದ ನಾರಾಯಣ ಗೌಡ(45.ವ) ರವರು ಇಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ ವೀಣಾ, ಓರ್ವ ಪುತ್ರಿ ನಿಶಿಕಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!