Friday, June 5, 2026
Homeಕರಾವಳಿಉಡುಪಿಕಾರ್ಕಳ: ವಿದ್ಯುತ್ ಆಘಾತ, ಕಂಬಳ ಕ್ಷೇತ್ರದ ಸಾಧಕ ರತ್ನವರ್ಮ ಜೈನ್ ವಿಧಿವಶ

ಕಾರ್ಕಳ: ವಿದ್ಯುತ್ ಆಘಾತ, ಕಂಬಳ ಕ್ಷೇತ್ರದ ಸಾಧಕ ರತ್ನವರ್ಮ ಜೈನ್ ವಿಧಿವಶ

- Advertisement -
- Advertisement -

ಕಾರ್ಕಳ: ಇಲ್ಲಿಗೆ ಸಮೀಪದ ಮುಂಡ್ಲಿಯ ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ವಿದ್ಯುತ್ ಆಘಾತದಿಂದ ಸಾಂತ್ರಬೆಟ್ಟು ರತ್ನವರ್ಮ ಜೈನ್(48) ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ಇವರು ಜನರೇಟರ್ ಆಫ್‌ ಮಾಡುವ ಸಂದರ್ಭದಲ್ಲಿ ವಿದ್ಯುತ್ ಅಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ರತ್ನವರ್ಮ ಜೈನ್ ಅವರು ಕಂಬಳ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿ ಗುರುತಿಸಲ್ಪಟ್ಟಿದ್ದರು.

- Advertisement -

Latest News

error: Content is protected !!