Thursday, June 4, 2026
Homeಕರಾವಳಿಕಡಿರುದ್ಯಾವರ: ಡೆಂಗ್ಯೂ ಜ್ವರಕ್ಕೆ ಆಲಂದಡ್ಕ ನಿವಾಸಿ ವಿನಾಯಕ ಪ್ರಭು ನಿಧನ

ಕಡಿರುದ್ಯಾವರ: ಡೆಂಗ್ಯೂ ಜ್ವರಕ್ಕೆ ಆಲಂದಡ್ಕ ನಿವಾಸಿ ವಿನಾಯಕ ಪ್ರಭು ನಿಧನ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಆಲಂದಡ್ಕ ನಿವಾಸಿ ವಿನಾಯಕ ಪ್ರಭು(65ವ) ಡೆಂಗ್ಯೂ ಜ್ವರ ತೀವ್ರ ಉಲ್ಬಣಗೊಂಡ ಪರಿಣಾಮ ಜೂ.16 ರಂದು ಮಂಗಳೂರಿನ ಖಾಸಗಿ‌‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸಾವಯವ ಕೃಷಿ, ಹೈನುಗಾರಿಕೆ ಹೀಗೆ ಪ್ರಗತಿಪರ ಕೃಷಿಕರಾಗಿದ್ದ ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕುಟುಂಬದ ಮುಖ್ಯಸ್ಥರಾಗಿದ್ದರು.

ಮೃತರು ತಾಯಿ, ಪತ್ನಿ, ಒರ್ವ‌ ಪುತ್ರಿ, ಒರ್ವ ಪುತ್ರನನ್ನು ಅಗಲಿದ್ದಾರೆ

- Advertisement -

Latest News

error: Content is protected !!