Saturday, May 18, 2024
Homeಕರಾವಳಿಉಡುಪಿಮಣಿಪಾಲ: ನೇತಾಜಿ ನಗರದ ನಿವಾಸಿ ಜಯಲಕ್ಷ್ಮಿ ನೇಣುಬಿಗಿದು ಆತ್ಮಹತ್ಯೆ !

ಮಣಿಪಾಲ: ನೇತಾಜಿ ನಗರದ ನಿವಾಸಿ ಜಯಲಕ್ಷ್ಮಿ ನೇಣುಬಿಗಿದು ಆತ್ಮಹತ್ಯೆ !

spot_img
- Advertisement -
- Advertisement -

ಮಣಿಪಾಲದ ಮಹಿಳೆಯೊಬ್ಬರು 80 ಬಡಗುಬೆಟ್ಟು ಗ್ರಾಮದ ನೇತಾಜಿ ನಗರದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ನೇಣಿಗೆ ಶರಣಾದ ಮಹಿಳೆ ನೇತಾಜಿ ನಗರದ ನಿವಾಸಿ ಜಯಲಕ್ಷ್ಮಿ (35) ಎಂದು ತಿಳಿದುಬಂದಿದೆ.

ಈ ಹಿಂದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗ, ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಆದರೆ ಮನೆಯ ಹತ್ತಿರದವರ ಸಹಾಯದಿಂದ ಬದುಕುಳಿದಿದ್ದರು.

ಈ ಬಾರಿ ಮನೆಯ ಹಾಲಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!