Thursday, June 4, 2026
Homeಕರಾವಳಿರಕ್ಷಿತ್ ಶಿವರಾಂ , ಸಂಪತ್ ಸುವರ್ಣರಂತಹ  ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಿ; ಬೆಳ್ತಂಗಡಿಯಲ್ಲಿ ಮಾಜಿ...

ರಕ್ಷಿತ್ ಶಿವರಾಂ , ಸಂಪತ್ ಸುವರ್ಣರಂತಹ  ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಿ; ಬೆಳ್ತಂಗಡಿಯಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಹೇಳಿಕೆ

- Advertisement -
- Advertisement -

ಬೆಳ್ತಂಗಡಿ : ಮುಂದಿನ ಚುನಾವಣೆಯಲ್ಲಿ ರಕ್ಷಿತ್ ಶಿವರಾಂ ಸಂಪತ್ ಸುವರ್ಣರಂತಹ ಯುವಕರಿಗೆ ಅವಕಾಶ ನೀಡಬೇಕು ಈ ಮೂಲಕ ಯುವಕರನ್ನು ಪ್ರೋತ್ಸಾಹಿಸಬೇಕು ಎಂದು ಮಾಜಿ ಕೇಂದ್ರ ಸಚಿವ  ಜನಾರ್ಧನ ಪೂಜಾರಿ ಹೇಳಿದರು.

ಅವರು ಜ 22 ರಂದು  ಬೆಳ್ತಂಗಡಿಯ ಗುರುದೇವ  ಕಾಲೇಜಿನ ಅವರಣದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಯುವ ಬಿಲ್ಲವ ವೇದಿಕೆ ಯುವ ವಾಹಿನಿ ಬೆಳ್ತಂಗಡಿ ಯುವ ವಾಹಿನಿ ವೇಣೂರು ಘಟಕದ ವತಿಯಿಂದ  ನಡೆದ ಬಿಲ್ಲವ ಜನಪದ ಸಮ್ಮೇಳನ ಜೀಟಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

- Advertisement -

Latest News

error: Content is protected !!