- Advertisement -
- Advertisement -
ನವದೆಹಲಿ : ನಮ್ಮ ದೇಶದ ಕೊರೊನ ವಾರಿಯರ್ಸ್ ಮುಂಜಾಗ್ರತಾ ಕ್ರಮವಾಗಿ ಧರಿಸುವ ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾದ ಕೊರೋನಾ ಪಿಪಿಇ ಕಿಟ್ ಕಳಪೆ ಗುಣಮಟ್ಟದಿಂದ ಕೂಡಿದ್ದ ಕಾರಣ, ಭಾರತ ಸರ್ಕಾರ ಇದರ ಖರೀದಿ ಸ್ಥಗಿತಗೊಳಿಸಿತ್ತು . ಈ ಬಳಿಕ ಇದೀಗ ಚೀನಾದ ಪಿಪಿಇ ಕಿಟ್ ಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಐಸಿಎಂಆರ್ ಸೂಚನೆ ನೀಡಿದೆ.
- Advertisement -