- Advertisement -
- Advertisement -
ಬೆಂಗಳೂರು:ಈ ಬಾರಿಯ ಅಕ್ಟೋಬರ್ 31ರಂದು ಒಂದೇ ತಿಂಗಳಿನಲ್ಲಿ ನಡೆಯುವ 2ನೇ ಪೂರ್ಣಚಂದ್ರ ದರ್ಶನ ಗೋಚರಿಸಲಿದ್ದು, ಬಾನಂಗಳದಲ್ಲಿ ನಡೆಯಲಿರುವ ಅಪರೂಪದ (ಬ್ಲೂ ಮೂನ್) ಚಂದ್ರದರ್ಶನಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ.
“ಬ್ಲೂ ಮೂನ್ ಅನ್ನು “ಹಂಟರ್ ಮೂನ್” ಎಂದೂ ಕೂಡಾ ಕರೆಯುತ್ತಾರೆ.ಅಕ್ಟೋಬರ್ 31ರಂದು ವಿಶ್ವಾದ್ಯಂತ ಈ ಬ್ಲೂಮೂನ್ ದರ್ಶನವಾಗಲಿದೆ. ಅಂದಹಾಗೆ ಬ್ಲೂಮೂನ್ ಅಂದ ಇದು ಅಪರೂಪವಾಗಿ ನಡೆಯುವ ವಿದ್ಯಮಾನವಾಗಿದೆ. ಈ ಹಿಂದೆ 2018ರಲ್ಲಿಯೂ ಬ್ಲೂಮೂನ್ ಗೋಚರಿಸಿತ್ತು.
- Advertisement -