Friday, June 5, 2026
Homeಕರಾವಳಿಮಂಗಳೂರಿನ ಬೈಕಂಪಾಡಿ ಕಡಲ ತೀರದಲ್ಲಿ ಮತ್ತೊಂದು ಮನೆ ಸಮುದ್ರಪಾಲು

ಮಂಗಳೂರಿನ ಬೈಕಂಪಾಡಿ ಕಡಲ ತೀರದಲ್ಲಿ ಮತ್ತೊಂದು ಮನೆ ಸಮುದ್ರಪಾಲು

- Advertisement -
- Advertisement -

ಮಂಗಳೂರು:  ಇಲ್ಲಿನ ಬೈಕಂಪಾಡಿಯಲ್ಲಿ  ನೋಡ ನೋಡ್ತಿದ್ದಂತೆ ಮನೆಯೊಂದು ಸಮುದ್ರಪಾಲಾಗಿದೆ. ಮಂಗಳೂರಿನ ಬೈಕಂಪಾಡಿಯ ಮೀನಕಳಿಯದಲ್ಲಿ ಘಟನೆ‌ ನಡೆದಿದೆ.

ಮನೆ ಸಮುದ್ರ ಪಾಲಾಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಒಂದು ಮನೆ ಮತ್ತು ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾಗಿತ್ತು. ಇಂದು  ಮೀನಕಳಿಯದಲ್ಲಿ ಅಲೆಗಳ ಅಬ್ಬರಕ್ಕೆ ಮತ್ತೊಂದು ‌ಮನೆ ಸಮುದ್ರ ಪಾಲಾಗಿದೆ.  ಭಾರೀ ಗಾತ್ರದ ರಕ್ಕಸ ಅಲೆ ಬಡಿದು ಮನೆ ಸಮುದ್ರ ಪಾಲಾಗಿದೆ.

- Advertisement -

Latest News

error: Content is protected !!