Saturday, May 18, 2024
Homeಕರಾವಳಿಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಯುವತಿ ನಾಪತ್ತೆ.

ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಯುವತಿ ನಾಪತ್ತೆ.

spot_img
- Advertisement -
- Advertisement -

ಧರ್ಮಸ್ಥಳ:  ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಅಪರಿಚಿತ ಯುವತಿ ನಾಪತ್ತೆಯಾಗಿದ್ದಾಳೆ.

ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಧರ್ಮಸ್ಥಳಕ್ಕೆ  ಆಟೋದಲ್ಲಿ ಬಂದಿದ್ದ ಯುವತಿ ಬಳಿಕ ಅಲ್ಲಿಂದ  ನಾಪತ್ತೆಯಾಗಿದ್ದಾಳೆ.

ಯುವತಿ ಬಗ್ಗೆ ಇನ್ನೂ ಯಾವುದೇ ವಿಳಾಸ ,ಮಾಹಿತಿ ಸಿಕ್ಕಿಲ್ಲ. ಭಾರಿ ಮಳೆಯಿಂದ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ಸ್ಥಗಿತವಾಗಿದೆ . ನೀರಿನ ಹರಿಯು ಜಾಸ್ತಿ ಇರುವ ಕಾರಣ ಕಾರ್ಯಾಚರಣೆ ಮಾಡಲು ಅಸಾಧ್ಯವಾಗಿದೆ.

- Advertisement -
spot_img

Latest News

error: Content is protected !!