Sunday, June 7, 2026
Homeಕರಾವಳಿಭಾರಿ ಗಾಳಿ ಮಳೆಗೆ ಧರೆಗುರುಳಿದ ಕೋಳಿ ಫಾರಂ ಕಟ್ಟಡ! ಲಕ್ಷಾಂತರ ರೂಪಾಯಿ ನಷ್ಟ

ಭಾರಿ ಗಾಳಿ ಮಳೆಗೆ ಧರೆಗುರುಳಿದ ಕೋಳಿ ಫಾರಂ ಕಟ್ಟಡ! ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಸೋಮವಾರ ಗಾಳಿ- ಮಳೆಗೆ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಅವರ ಕೋಳಿ ಫಾರಂ ಘಟಕದಲ್ಲಿ ಸುಮಾರು 3,800 ಕೋಳಿಗಳಿತ್ತು. ಮಧ್ಯಾಹ್ನದ ಗಾಳಿಗೆ ಕಟ್ಟಡ ಕುಸಿದಿದ್ದು, ನೂರಾರು ಕೋಳಿಗಳು ಅವಶೇಷದಡಿ ಸಿಲುಕಿ ಸತ್ತಿವೆ.

- Advertisement -

Latest News

error: Content is protected !!