Thursday, June 4, 2026
HomeUncategorizedಬೆಂಗಳೂರಿನಲ್ಲಿ ಇಂದು ಅಸ್ಟೆಮಿದ ಐಸಿರದ ಸಂಭ್ರಮೊಡು ಕಾರ್ಯಕ್ರಮ; ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ, ಬೈಕ್ ಜಾಥಾ

ಬೆಂಗಳೂರಿನಲ್ಲಿ ಇಂದು ಅಸ್ಟೆಮಿದ ಐಸಿರದ ಸಂಭ್ರಮೊಡು ಕಾರ್ಯಕ್ರಮ; ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ, ಬೈಕ್ ಜಾಥಾ

- Advertisement -
- Advertisement -

ಬೆಂಗಳೂರು: ತುಳುನಾಡ ಜವನೆರ್ ಬೆಂಗಳೂರು (ರಿ.) ವತಿಯಿಂದ ಇಂದು ಬೆಂಗಳೂರಿನಲ್ಲಿ ಅಸ್ಟೆಮಿದ ಐಸಿರದ ಸಂಭ್ರಮೊಡು ಕಾರ್ಯಕ್ರಮದ ನಡೆಯಲಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಶವಂತಪುರದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ ಮತ್ತು ಬೈಕ್ ಜಾಥಾ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ರಾಣಿ ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.

ಯಶವಂತಪುರದಿಂದ ವಿಜಯನಗರದವರೆಗೆ ಬೈಕ್ ಜಾಥಾ ಮೂಲಕ ಇಂದು ನಡೆಯಲಿರುವ ಕಾರ್ಯಕ್ರಮಕ್ಕೆನಿನ್ನೆ ಆರಂಭಿಕ ಚಾಲನೆ ನೀಡಲಾಗಿದೆ.

ತುಳುನಾಡ ಜವನೆರ್ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!