Tuesday, July 14, 2026
Homeಕರಾವಳಿಪುತ್ತೂರು; ಜಾಗದ ವಿಚಾರದಲ್ಲಿ ಗಲಾಟೆ; ಓರ್ವನಿಗೆ ಗಂಭೀರ ಗಾಯ

ಪುತ್ತೂರು; ಜಾಗದ ವಿಚಾರದಲ್ಲಿ ಗಲಾಟೆ; ಓರ್ವನಿಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರು;ಜಾಗದ ವಿಚಾರದಲ್ಲಿ ಗಲಾಟೆ ನಡೆದು ಓರ್ವ ಗಂಭೀರ ಗಾಯಗೊಂಡ ಘಟನೆ ತಿಂಗಳಾಡಿ ಸಮೀಪದ ಮುಂಡೂರಿನಲ್ಲಿ ನಡೆದಿದೆ.  ಅಶ್ರಫ್ ಗಾಯಗೊಂಡ ಯುವಕ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಶ್ರಫ್ ಮತ್ತು ಸ್ಥಳೀಯ ಕೆಲವರ ಜೊತೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಅಶ್ರಫ್ ಗೆ ಗಂಭೀರ ಗಾಯಗಳಾಗಿವೆ.

- Advertisement -

Latest News

error: Content is protected !!