Thursday, June 4, 2026
Homeತಾಜಾ ಸುದ್ದಿಉದ್ಧವ್ ಠಾಕ್ರೆ ತೀವ್ರ ಮುಖಭಂಗ; ಏಕನಾಥ ಶಿಂದೆ ಬಣದ ಪಾಲಾದ ಬಿಲ್ಲು -ಬಾಣದ ಚಿಹ್ನೆ

ಉದ್ಧವ್ ಠಾಕ್ರೆ ತೀವ್ರ ಮುಖಭಂಗ; ಏಕನಾಥ ಶಿಂದೆ ಬಣದ ಪಾಲಾದ ಬಿಲ್ಲು -ಬಾಣದ ಚಿಹ್ನೆ

- Advertisement -
- Advertisement -

ಮಹಾರಾಷ್ಟ್ರ; ಶಿವಸೇನೆ ಪಕ್ಷದ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣದ ನಡುವೆ ನಡೆಯುತ್ತಿದ್ದ ಪೈಪೋಟಿಗೆ ತೆರೆ ಬಿದ್ದಿದೆ. ಶಿವಸೇನೆಯ ಬಿಲ್ಲು ಮತ್ತಿ ಬಾಣದ ಚಿಹ್ನೆಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ನೀಡಲಾಗಿದೆ.

ಶಿವಸೇನೆ ಪಕ್ಷದ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣದ ನಡುವೆ ಪೈಪೋಟಿ ಏರ್ಪಟ್ಟಿತ್ತು.ಇದೀಗ
ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಮುಖಭಂಗವಾಗಿದೆ.

ಏಕನಾಥ ಶಿಂದೆ ಬಣಕ್ಕೆ ಚುನಾವಣಾ ಆಯೋಗ ಬಿಲ್ಲು ಮತ್ತು ಮತ್ತು ಬಾಣದ ಚಿಹ್ನೆಯನ್ನು ನೀಡಿದೆ.ಏಕನಾಥ ಶಿಂದೆ ಬಂಡಾಯದಿಂದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗಿತ್ತು. ಇದೀಗ ಪಕ್ಷದ ಚಿಹ್ನೆಯನ್ನು ಕೂಡ ಠಾಕ್ರೆ ಕಳೆದುಕೊಂಡು ಮುಖಭಂಗ ಅನುಭವಿಸಿದೆ.

- Advertisement -

Latest News

error: Content is protected !!